Mallappa Pattanashetti

From WikiAlpha
Revision as of 18:30, 17 February 2022 by WritingSnowman (Talk | contribs) (WritingSnowman moved page Mallappa pattanashetti to Mallappa Pattanashetti)

Jump to: navigation, search

ಮಲ್ಲಪ್ಪ ಪಟ್ಟಣಶೆಟ್ಟಿ ಅವರು ಶ್ರೀರಾಮ ಸೇನೆಯ ಮಾತೃ ಸಂಘಟನೆಯಾದ ರಾಷ್ಟ್ರೀಯ ಹಿಂದೂ ಸೇನೆಯ ಸದಸ್ಯರಾಗಿದ್ದು ತಮ್ಮ ಆರಂಭಿಕ ಜೀವನದಲ್ಲಿ ಬಜರಂಗದಳದ ಸದಸ್ಯರಾಗಿದ್ದ ಅವರು ಬಜರಂಗದಳದಿಂದ ಹೊರ ಹೋದ ನಂತರ 2019 ರಲ್ಲಿ ಹಿಂದೂ ಜನಜಾಗೃತಿ ಸಮಿತಿ ಕರ್ನಾಟಕ ಘಟಕವನ್ನು ಸೆರಿದರುದರು.